Sri Ganeshaya Namaha

"Sri Ganeshaya Namaha | Sri KulaDevata Prasanna"

Wedding Invitation

With divine blessings and joyous hearts,

Smt. MangalaGowri N. & Sri. Narayanaswamy N.
and
Smt. Suvasini Yaji & Sri. Narayana Ganapathi Bhat

cordially invite you to grace the auspicious wedding ceremony of

Aravind N

(Son of Smt. MangalaGowri N. & Sri. Narayanaswamy N.)

Mantapa

Apoorva Bhat

(Daughter of Smt. Suvasini Yaji & Sri. Narayana Ganapathi Bhat)

Barat

WEDDING FESTIVITIES

VaalagaWedding Muhurtham (Baada, Kumta)

Date: Monday, 17th November 2025

Time: 12:17 PM IST (Abhijith Lagnam)

Venue: Shri Kanchika Parameshwari Sabhabhavana, Gudeangadi, Baada, Kumta - 581351

View on Map

ReceptionReception (Purappemane, Sagar)

Date: Tuesday, 18th November 2025

Time: 11:00 AM IST onwards

Venue: "Samruddhi", Purappemane, Sagar, Shivamogga - 577417

View on Map

Your presence would make our celebration complete and fill our hearts with joy on this joyous union.

Awaiting your kind presence,


Smt. MangalaGowri N. & Sri. Narayanaswamy N.
Smt. Suvasini Yaji. & Sri. Narayana Ganapathi Bhat.

With Best Compliments From:

Smt. Madhulatha & Sri. N. Rajashekar, Purappemane

Ms. Sumana

Smt. Prathima & Sri. U. R. Krishnamurthy & Family, Ullur

Smt. Meenakshamma & Family, Purappemane

Smt. Kusuma & Sri. Ravi G. K & Family, Purappemane

Smt. Anjana & Sri. Shantarama G. K & Family, Bengaluru

Smt. Kamala Venkataramana Hegde & Family, Sarakuli

Smt. Vani Hegde & Sri. Shreekanth Hegde

All Relatives & Friends

Sri Ganeshaya Namaha

"ಶ್ರೀ ಗಣೇಶಾಯ ನಮಃ | ಶ್ರೀ ಕುಲದೇವತಾ ಪ್ರಸನ್ನ"

ವಿವಾಹೋತ್ಸವದ ಆಮಂತ್ರಣ

ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ,

ಪ. ಪೂ. ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರು ಶ್ರೀ ರಾಮಚಂದ್ರಾಪುರಮಠ ಇವರ ದಿವ್ಯಾಶೀರ್ವಾದಗಳೊಂದಿಗೆ,

ಶ್ರೀಮತಿ ಮಂಗಳಗೌರಿ ಎನ್. ಮತ್ತು ಶ್ರೀ ನಾರಾಯಣಸ್ವಾಮಿ ಎನ್.
ಹಾಗೂ
ಶ್ರೀಮತಿ ಸುವಾಸಿನಿ ಯಾಜಿ. ಮತ್ತು ಶ್ರೀ ನಾರಾಯಣ ಗಣಪತಿ ಭಟ್.

ಇವರು ಮಾಡುವ ವಿಜ್ಞಾಪನೆಗಳು

ಸ್ವಸ್ತಿ ಶ್ರೀ ಶಾಲಿವಾಹನ ಶಕ ವರ್ಷ 1948 ನೇ ಶ್ರೀ ವಿಶ್ವಾವಸುನಾಮ ಸಂವತ್ಸರದ, ಕಾರ್ತಿಕ ಬಹುಳ ತ್ರಯೋದಶಿ, ಸೋಮವಾರ.

ದಿನಾಂಕ 17-11-2025 ರಂದು ಬೆಳಿಗ್ಗೆ 12.17ಕ್ಕೆ ಸಲ್ಲುವ ಅಭಿಜಿತ್ ಲಗ್ನ ಸುಮಹೂರ್ತದಲ್ಲಿ

ಚಿ||ರಾ|| ಅರವಿಂದ್ ಎನ್

(ಶ್ರೀಮತಿ ಮಂಗಳಗೌರಿ ಎನ್. ಮತ್ತು ಶ್ರೀ ನಾರಾಯಣಸ್ವಾಮಿ ಎನ್. ಇವರ ಸುಪುತ್ರ)

ಮಂಟಪ

ಚಿ||ಕುಂ||ಸೌ|| ಅಪೂರ್ವ ಭಟ್

(ಶ್ರೀಮತಿ ಸುವಾಸಿನಿ ಯಾಜಿ. ಮತ್ತು ಶ್ರೀ ನಾರಾಯಣ ಗಣಪತಿ ಭಟ್. ಇವರ ಪುತ್ರಿ)


ಇವರ ಶುಭ ವಿವಾಹ ಮಹೋತ್ಸವವನ್ನು

ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವೆಲ್ಲರೂ ಸಕುಟುಂಬ ಸಮೇತರಾಗಿ ಆಗಮಿಸಿ ವಧು ವರರನ್ನು ಆಶೀರ್ವದಿಸಿ,

ಯಥೋಚಿತ ಸತ್ಕಾರವನ್ನು ಸ್ವೀಕರಿಸಬೇಕಾಗಿ ಕೋರುವ,

ತಮ್ಮ ಆಗಮನಾಭಿಲಾಷಿಗಳು


ಶ್ರೀಮತಿ ಮಂಗಳಗೌರಿ ಎನ್. ಮತ್ತು ಶ್ರೀ ನಾರಾಯಣಸ್ವಾಮಿ ಎನ್.
ಶ್ರೀಮತಿ ಸುವಾಸಿನಿ ಯಾಜಿ. ಮತ್ತು ಶ್ರೀ ನಾರಾಯಣ ಗಣಪತಿ ಭಟ್.
ಬಾರಾತ್

ವಿವಾಹ ಕಾರ್ಯಕ್ರಮಗಳು

ವಾಲಗವಿವಾಹ ಮುಹೂರ್ತ (ಬಾಡ, ಕುಮಟ)

ದಿನಾಂಕ: 17-11-2025, ಸೋಮವಾರ

ಸಮಯ: ಮಧ್ಯಾಹ್ನ 12:17 ಕ್ಕೆ (ಅಭಿಜಿತ್ ಲಗ್ನ)

ಸ್ಥಳ: ಶ್ರೀ ಕಂಚಿಕಾ ಪರಮೇಶ್ವರಿ ಸಭಾ ಭವನ, ಗುಡೆಅಂಗಡಿ, ಬಾಡ, ಕುಮಟ - 581351

ನಕ್ಷೆಯಲ್ಲಿ ನೋಡಿ

ಸತ್ಕಾರಸತ್ಕಾರ (ಪುರಪ್ಪೇಮನೆ, ಸಾಗರ)

ದಿನಾಂಕ: 18-11-2025, ಮಂಗಳವಾರ

ಸಮಯ: ಬೆಳಿಗ್ಗೆ 11.30 ರ ನಂತರ

ಸ್ಥಳ: "ಸಮೃದ್ಧಿ", ಪುರಪ್ಪೇಮನೆ, ಸಾಗರ - 577417

ನಕ್ಷೆಯಲ್ಲಿ ನೋಡಿ